ದಾಖಲೆ ಇಲ್ಲದ 4.18 ಲಕ್ಷ ರೂ. ಜಪ್ತಿ

0
10
ಬೆಳಗಾವಿ

ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಧಾರವಾಡ ನಾಕಾ ಚೆಕ್‌ಪೋಸ್ಟ್ ಬಳಿ ಇವತ್ತು ಸೂಕ್ತ ದಾಖಲೆ ಇಲ್ಲದ 4.18 ಲಕ್ಷ ರೂ.ಗಳನ್ನು ವೆಗೆನಾರ್ ಕಾರ್‌ನಲ್ಲಿ ಜಪ್ತಿ ಮಾಡಿ ನಿಯಮಾನುಸಾರ ಜಿಲ್ಲಾ ಖಜಾನೆಯಲ್ಲಿ ಇಡಲಾಗಿದೆ.

Previous articleಬಿಜೆಪಿ ಪ್ರಶಸ್ತಿ ಕೊಡಲ್ಲ ಎಂದು ಭಾವಿಸಿದ್ದೆ ಎಂದು ಮೋದಿಗೆ ಹೇಳಿದ ಖಾದ್ರಿ
Next articleತಾಕತ್ತಿದ್ದರೆ ಒಳಮೀಸಲಾತಿ ವಿರೋಧಿಸಲಿ: ಕಾಂಗ್ರೆಸ್‌ಗೆ ಸಿಎಂ ಸವಾಲು