ದರ್ಶನ್ ಪುತ್ರ ಇಂದು ಬಳ್ಳಾರಿಗೆ ಭೇಟಿ

0
10

ಬಳ್ಳಾರಿ: ಮೊದಲ ಬಾರಿಗೆ ದರ್ಶನ್ ಭೇಟಿಗೆ ಅವರ ಪುತ್ರ ವಿನೀಶ್ ಬಳ್ಳಾರಿ ಜೈಲಿಗೆ ಬರುತ್ತಿದ್ದಾನೆ.
ತಾಯಿ ವಿಜಯಲಕ್ಷ್ಮಿ ಜೊತೆ ಬಳ್ಳಾರಿ ಜೈಲಿಗೆ ಬರುತ್ತಿರುವ ವಿನೀಶ್, ಸಂಜೆ 4 ಗಂಟೆಗೆ ಬಳ್ಳಾರಿ ಸೆಂಟ್ರಲ್ ಜೈಲಿಗೆ ಬರಲಿರುವ ವಿನೀಶ್.‌‌ ಪುತ್ರನಿಗಾಗಿ ಜೈಲಲ್ಲಿ ಕನವರಿಸುತ್ತಿದ್ದ ನಟ ದರ್ಶನ್. ಪತ್ನಿ ಪ್ರತಿ ಬಾರಿ ಭೇಟಿ ವೇಳೆ ಮಗನನ್ನ ಕೇಳುತ್ತಿದ್ದ ದರ್ಶನ್. ಪತಿ ಸೂಚನೆ ಮೇರೆಗೆ ಮಗನನ್ನ ಜೈಲಿಗೆ ಕರೆತರುತ್ತಿರುವ ವಿಜಯಲಕ್ಷ್ಮಿ.

Previous articleಅವತ್ತೇ ಬಗೆಹರಿಸಿದ್ರೆ ಇವೆಲ್ಲ ಬರುತ್ತಿರಲಿಲ್ಲ…
Next articleಘಜನಿ ಮಹಮದ್ ಸಂಸ್ಕೃತಿ ಮೆರೆದ ಕಾಂಗ್ರೆಸ್ ಸರ್ಕಾರ