ಡಿಕೆಶಿ ಆಪ್ತ, ಮಾಜಿ ಶಾಸಕ ಬಾಲರಾಜ್ ಬಿಜೆಪಿ ಸೇರ್ಪಡೆ

0
9
ಬಾಲರಾಜ್‌

ಬೆಂಗಳೂರು: ಕೊಳ್ಳೇಗಾಲ ವಿಧಾನಸಭಾ ಆಕಾಂಕ್ಷಿಯಾಗಿದ್ದ ಡಿಕೆಶಿ ಆಪ್ತ ಎಸ್‌. ಬಾಲರಾಜ್ ಇಂದು ಬಿ.ಎಸ್‌. ಯಡಿಯೂರಪ್ಪ, ನಳಿನ್‌ಕುಮಾರ ಕಟೀಲ್ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಕೊಳ್ಳೇಗಾಲ ಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್‌ ಟಿಕೆಟ್‌ ಕೈ ತಪ್ಪಿರುವುದರಿಂದ ಅಸಮಾಧಾನಕ್ಕೆ ಒಳಗಾಗಿರುವ ಬಾಲರಾಜ್‌ ಬಿಜೆಪಿ ಸೇರಿರುವುದು ಸಂಚಲನ ಮೂಡಿಸಲಿದೆ.

Previous articleನಾಯಿಗಳನ್ನು ಅಟ್ಟಾಡಿಸಿ ಹೊಡೆದು ಬಾಲಕನನ್ನು ಸೇಫ್‌ ಮಾಡಿದ ಪೊಲೀಸ್
Next articleಮೋದಿ ದೇವರು ಎಂದ ಮತದಾರ