ಜಾವೆಲಿನ್ ಥ್ರೋನಲ್ಲಿ ಚಿನ್ನದ ಪದಕ ಗೆದ್ದ ನವದೀಪ್ ಸಿಂಗ್

0
28

ಪ್ಯಾರಿಸ್:‌  ಪ್ಯಾರಾಲಂಪಿಕ್ಸ್‌ ನಲ್ಲಿ ಶನಿವಾರ ತಡರಾತ್ರಿ ಜಾವೆಲಿನ್‌ ಥ್ರೋ ಸ್ಪರ್ಧೆಯಲ್ಲಿ ನವದೀಪ್‌ ಬಂಗಾರ ಗೆದ್ದರೆ, 200 ಮೀಟರ್‌ ಓಟದಲ್ಲಿ ಸಿಮ್ರನ್‌ ಕಂಚಿನ ಪದಕ ಗೆದ್ದಿದ್ದಾರೆ.

ಬೆಳ್ಳಿ ಗೆದ್ದಿದ್ದ ಭಾರತದ ನವದೀಪ್ ಸಿಂಗ್‌‌ ಚಿನ್ನಕ್ಕೆ ಬಡ್ತಿ: ಮೊದಲ ಸ್ಥಾನ ಪಡೆದಿದ್ದ ಇರಾನ್‌ ನ ಸಡೆಗ್ ಬೀಟ್ ಸಯಾಹ್ ಅವರು ಗೆದ್ದ ಸಂಭ್ರಮದಲ್ಲಿ ಐಸಿಸ್‌ ಸಂಘಟನೆಯ ಧ್ವಜ ಪ್ರದರ್ಶಿಸಿದ  ಹಿನ್ನೆಲೆ, ಜಾವೆಲಿನ್ ಎಸೆತದಲ್ಲಿ (F41) ಚಿನ್ನ ಗೆದ್ದಿದ್ದ ಇರಾನ್ ಆಟಗಾರ ಎಸ್. ಬಿ. ಸಯ್ಹಾ  ಅವರನ್ನು ಅನರ್ಹ ಮಾಡಲಾಯಿತು ಹೀಗಾಗಿ ಎರಡನೇ ಸ್ಥಾನ ಪಡೆದಿದ್ದ ನವದೀಪ್‌ ಬೆಳ್ಳಿ ಪದಕ ವಿಜೇತರಾದ  ಅವರು ಮೊದಲ ಸ್ಥಾನದೊಂದಿಗೆ ಚಿನ್ನದ ಪದಕಕ್ಕೆ ಬಡ್ತಿ ಹೊಂದಿ ಚಿನ್ನದ ಪದಕ ಗೆದ್ದುಕೊಂಡರು.

Previous articleಕಿತ್ತೂರು ಚನ್ನಮ್ಮ ಮೈದಾನದಲ್ಲಿ (ಈದ್ಗಾ ಇರುವ ಸ್ಥಳ) ಶ್ರೀರಾಮರೂಪಿ ಗಣೇಶ ಪ್ರತಿಷ್ಠಾಪನೆ
Next article ನೀರಿನ ಗುಂಡಿಗೆ ಬಿದ್ದು ಬಾಲಕ ಸಾವು