Home Advertisement
Home ನಮ್ಮ ಜಿಲ್ಲೆ ಕೊಪ್ಪಳ ಕ್ರಸ್ಟ್ ಗೇಟ್ ತಯಾರಿ ವೀಕ್ಷಿಸಿದ ತಂಗಡಗಿ

ಕ್ರಸ್ಟ್ ಗೇಟ್ ತಯಾರಿ ವೀಕ್ಷಿಸಿದ ತಂಗಡಗಿ

0
59

ಕೊಪ್ಪಳ: ಹೊಸಪೇಟೆಯ ನಾರಾಯಣ್ ಎಂಜಿನಿಯರಿಂಗ್ ಸಂಸ್ಥೆಗೆ ಕಾರ್ಖಾನೆಗೆ ಸೋಮವಾರ ಭೇಟಿ ನೀಡಿದ ಸಚಿವ ಶಿವರಾಜ್ ತಂಗಡಗಿ ಕ್ರಸ್ಟ್ ಗೇಟನ್ನು ವೀಕ್ಷಿಸಿದರು.

ನಾರಾಯಣ ಎಂಜಿನಿರಿಂಗ್ ಸಂಸ್ಥೆಯವರು ಸಚಿವ ತಂಗಡಗಿಯವರಿಗೆ ತಯಾರಾಗುತ್ತಿರುವ ಕ್ರಸ್ಟ್ ಗೇಟ್ ಕುರಿತು ಮಾಹಿತಿ ನೀಡಿದರು.

ಸಂಸದ ಕೆ.ರಾಜಶೇಖರ ಹಿಟ್ನಾಳ್, ಶಾಸಕ ಕೆ.ರಾಘವೇಂದ್ರ ಹಿಟ್ನಾಳ್ ಇದ್ದರು.

Previous articleದೂದಸಾಗರ್ ಬಳಿ ಹಳಿ ತಪ್ಪಿದ ಗೂಡ್ಸ್ ರೈಲು ಹುಬ್ಬಳ್ಳಿ – ಗೋವಾ ಮಾರ್ಗ ಪ್ರಯಾಣಿಕರಿಗೆ 25 ಬಸ್ ವ್ಯವಸ್ಥೆ
Next articleವಿಜಯೇಂದ್ರ, ಅಶೋಕ್, ಬೊಮ್ಮಾಯಿ ತುಂಗಭದ್ರಾ ಜಲಾಶಯ ವೀಕ್ಷಣೆ