ಕೇಂದ್ರದಿಂದ ಕೊರೊನಾ ಅಲರ್ಟ್‌ ಜಾರಿ

0
17

ನವದೆಹಲಿ: ಜಪಾನ್‌, ಅಮೆರಿಕಾ, ಕೋರಿಯಾ, ಬ್ರೆಜಿಲ್‌ ಮತ್ತು ಚೀನಾದಲ್ಲಿ ಕೊರೊನಾ ಸೋಂಕಿನ ಪ್ರಮಾಣ ಹೆಚ್ಚುತ್ತಿದ್ದು, ಕಟ್ಟೆಚ್ಚರ ವಹಿಸುವಂತೆ ದೇಶದ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯ ಪತ್ರ ಬರೆದಿದೆ.
ದೇಶಕ್ಕೆ ಬರುವ ಸಕಾರಾತ್ಮಕ ಪ್ರಕರಣಗಳ ಮಾದರಿಗಳ ಜೀನೋಮ್ ಅನುಕ್ರಮವನ್ನು ನಡೆಸುವುದು ಅವಶ್ಯಕ ಎಂದು ಅದು ಹೇಳಿದೆ. ಜೀನೋಮಿಕ್ಸ್ ಕನ್ಸರ್ಟಿಯಂ ನೆಟ್‌ವರ್ಕ್‌ ಮೂಲಕ ಕೊರೊನಾದ ಅಪಾಯಕಾರಿ ರೂಪಾಂತರವನ್ನು ಪತ್ತೆಹಚ್ಚಬಹುದು ಎಂದು ಸಚಿವಾಲಯ ಹೇಳಿದೆ.

Previous articleನಕಲಿ ಅನುಕಂಪದ ನೌಕರಿ ಪ್ರಕರಣ ಬೆಳಕಿಗೆ
Next articleದರ್ಗಾ ಸುತ್ತ ಪೊಲೀಸ್ ಸರ್ಪಗಾವಲು