ಕುಟುಂಬ ಸಮೇತ ಮತದಾನ ಮಾಡಿದ ಡಾಲಿ

0
42

ಬೆಂಗಳೂರು: ಅರಸಿಕೆರೆಯ ಕಾಳೇನಹಳ್ಳಿಯಲ್ಲಿ ಡಾಲಿ ಧನಂಜಯ ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ನನ್ನೂರಲ್ಲಿ ನಾನು vote ಮಾಡಿದೆ. ನೀವು ತಪ್ಪದೆ vote ಮಾಡಿ ಎಂದಿದ್ದಾರೆ.

Previous articleಇವಿಎಂ–ವಿವಿ–ಪ್ಯಾಟ್‌ ಮತಗಳ ಹೋಲಿಕೆ: ಎಲ್ಲಾ ಅರ್ಜಿಗಳನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್‌
Next articleಪಾಕ್‌ ಯುವತಿಗೆ ಮರುಜೀವ ನೀಡಿದ ಭಾರತದ ಹೃದಯ