ಐಸಿಎಂಎಐ ಅಧ್ಯಕ್ಷರಾಗಿ ಸಿಎಂಎ ಅಭಿಜಿತ್ ಎಸ್ ಜೈನ್ ಆಯ್ಕೆ

0
19

ಬೆಂಗಳೂರು, ಜೂ,1; ದಿ ಇನ್ಸ್ ಟಿಟ್ಯೂಟ್ ಆಫ್ ಕಾಸ್ಟ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ಐಸಿಎಂಎಐ) ಬೆಂಗಳೂರು ಚಾಪ್ಟರ್ ನ 2024-25ನೇ ಸಾಲಿನ ನೂತನ ಅಧ್ಯಕ್ಷರಾಗಿ ಸಿಎಂಎ ಅಭಿಜಿತ್ ಎಸ್ ಜೈನ್ ಆಯ್ಕೆಯಾಗಿದ್ದಾರೆ.
ಬಸವನಗುಡಿಯ ಕಚೇರಿಯಲ್ಲಿಂದು ಅಧಿಕಾರ ಸ್ವೀಕರಿಸಿದರು.
ಉಪಾಧ್ಯಕ್ಷರಾಗಿ ಸಿಎಂಎ ಜಿ.ಸಿ.ರಾವ್, ಕಾರ್ಯದರ್ಶಿಯಾಗಿ ಸಿಎಂಎ ರಾಜೇಶ್ ದೇವಿ ರೆಡ್ಡಿ ಹಾಗೂ ಖಜಾಂಚಿಯಾಗಿ ಸಿಎಂಎ ಸಂತೋಷ್ ಜಿ. ಕಲಬುರ್ಗಿ ಅಧಿಕಾರ ವಹಿಸಿಕೊಂಡರು.

Previous articleಸಚಿವ ಬಿ.ನಾಗೇಂದ್ರ ರಾಜೀನಾಮೆ ಆಗ್ರಹಿಸಿ ಪ್ರತಿಭಟನೆ
Next articleDK ಅಧಿಕೃತ ನಿವೃತ್ತಿ ಘೋಷಣೆ