ಉಡುಪಿ ಜಿಲ್ಲಾಧಿಕಾರಿಯಾಗಿ ಸ್ವರೂಪ ಟಿ.ಕೆ.

0
152

ಉಡುಪಿ: ಉಡುಪಿ ಜಿಲ್ಲಾಧಿಕಾರಿಯಾಗಿದ್ದ ಡಾ.ಕೆ.ವಿದ್ಯಾಕುಮಾರಿ ವರ್ಗವಾಗಿದ್ದು, ನೂತನ ಜಿಲ್ಲಾಧಿಕಾರಿಯಾಗಿ ಸ್ವರೂಪ ಟಿ.ಕೆ. ನೇಮಕಗೊಂಡಿದ್ದಾರೆ.
ಅವರು 2012ರ ತಂಡದ ಐಎಎಸ್ ಅಧಿಕಾರಿಯಾಗಿದ್ದಾರೆ.
ಡಾ.ವಿದ್ಯಾಕುಮಾರಿ 2023ರ ಜುಲೈನಿಂದ ಉಡುಪಿ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.

Previous articleಹಾಸನ ಡಿಸಿಯಾಗಿ ಕೆ ಎಸ್ ಲತಾ ಕುಮಾರಿ
Next articleರ‍್ಯಾಪಿಡೋ ಬೈಕ್‌ಗೆ ತಡೆ; ಆಟೋ ಮೀಟರ್ ಎಲ್ಲಿ?