ಇಂದು ಅಯೋಧ್ಯೆಗೆ ಮೋದಿ ಭೇಟಿ

0
16

ಅಯೋಧ್ಯೆ: ಇಂದು ಅಯೋಧ್ಯೆಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿದ್ದಾರೆ.
ಸಂಜೆ 7 ಗಂಟೆಗೆ ಅಯೋಧ್ಯೆಯ ರಾಮ ಮಂದಿರಕ್ಕೇ ಬೇಟಿ ನೀಡಿ ರಾಮಲಲ್ಲಾ ದರ್ಶನ ಪಡೆಯಲಿದ್ದು. ನಂತರ ಮೋದಿ ನಗರದಲ್ಲಿ ಮೆಗಾ ರೋಡ್‌ಶೋ ನಡೆಸಲಿದ್ದಾರೆ, ಅಯೋಧ್ಯೆಯಲ್ಲಿ 2 ಕಿಲೋಮೀಟರ್ ರೋಡ್ ಶೋ ನಡೆಯಲಿದೆ. “ಪ್ರಾಣ ಪ್ರತಿಷ್ಠಾ’ದ ನಂತರ ಪ್ರಧಾನಿ ಅವರ ಮೊದಲ ಭೇಟಿಯಾಗಿದೆ.

Previous articleಈ ಚುನಾವಣೆ ಎರಡನೇ ಸ್ವಾತಂತ್ರ್ಯ ಹೋರಾಟವಾಗಿದೆ
Next articleಮಹಿಳಾ T20 ವಿಶ್ವಕಪ್‌ ವೇಳಾಪಟ್ಟಿ ಪ್ರಕಟ