ಆಗಸ್ಟ್‌ನಲ್ಲಿ ಎಥೆನಾಲ್‌ನಿಂದ ಚಲಿಸುವ ನೂತನ ವಾಹನಗಳ ಬಿಡುಗಡೆ

0
134

ನವದೆಹಲಿ: ಸಂಪೂರ್ಣವಾಗಿ ಎಥೆನಾಲ್‌ನಿಂದ ಚಲಿಸುವ ನೂತನ ವಾಹನಗಳನ್ನು ಆಗಸ್ಟ್‌ ತಿಂಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ಬಜಾಜ್, ಟಿವಿಎಸ್ ಮತ್ತು ಹೀರೊ ಕಂಪನಿಯ ಬೈಕ್‌ ಮತ್ತು ಸ್ಕೂಟರ್‌ಗಳನ್ನು ಬಿಡುಗಡೆ ಮಾಡಲಾಗುತ್ತಿದ್ದು, ಇವುಗಳು ಶೇ. 100ರಷ್ಟು ಎಥೆನಾಲ್‌ನಲ್ಲೇ ಚಲಿಸುತ್ತವೆ ಎಂದರು. ಅಲ್ಲದೇ ಮುಂದೆ ನಾವು ಎಲೆಕ್ಟ್ರಿಕ್ ವಾಹನಗಳನ್ನು ಮಾತ್ರ ತಯಾರಿಸಲಾಗುತ್ತದೆ ಎಂದು ತಿಳಿಸಿದರು.

Previous articleಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಈದ್ಗಾದಲ್ಲಿ ಪ್ರಾರ್ಥನೆ
Next articleನುಡಿದಂತೆ 10 ಕೆಜಿಗೆ 34 ರೂ.ಗಳಂತೆ ಹಣ ಕೊಡಿ