ಅಹವಾಲು ಸ್ವೀಕರಿಸಿ ಬೆಂಗಳೂರಿಗೆ ತೆರಳಿದ ಸಿಎಂ

0
11

ಹುಬ್ಬಳ್ಳಿ : ಇಲ್ಲಿನ ಆದರ್ಶನಗರದ ತಮ್ಮ ನಿವಾಸದಲ್ಲಿ ಸಾರ್ವಜನಿಕರ ಕೆಲ ಅಹವಾಲು ಸ್ವೀಕರಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಂತರ ಬೆಂಗಳೂರಿಗೆ ತೆರಳಿದರು
ಮಾಧ್ಯಮದವರೊಂದಿಗೆ ಮುಖ್ಯಮಂತ್ರಿಯವರು ಮಾತನಾಡಲಿಲ್ಲ.
ಅಹವಾಲು ಸ್ವೀಕರಿಸಿದ ತಕ್ಷಣ ನೇರವಾಗಿ ಕಾರು ಹತ್ತಿ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸಿದರು. ಮಾಧ್ಯಮದವರ ಕೂಗಿಗೆ ಕಿವಿಗೊಡಲಿಲ್ಲ.

Previous articleಆರ್ ಎಸ್ ಎಸ್ ನಲ್ಲೂ ಮಹಿಳೆಯರ ದುರ್ಗಾ ಸೇನೆ ಇದೆ: ಸಿಎಂ
Next articleಮಹಾರಾಷ್ಟ್ರ ಸಚಿವರು ಬಂದರೆ ಅಧಿಕಾರಿಗಳು ಕ್ರಮ ಜರುಗಿಸ್ತಾರೆ: ಸಿಎಂ ಎಚ್ಚರಿಕೆ