Home Advertisement
Home ತಾಜಾ ಸುದ್ದಿ ಅಪರಿಚಿತ ವಾಹನ ಡಿಕ್ಕಿ:ಯುವಕ ಸಾವು

ಅಪರಿಚಿತ ವಾಹನ ಡಿಕ್ಕಿ:ಯುವಕ ಸಾವು

0
123


ದಾವಣಗೆರೆ: ಅಪರಿಚಿತ ವಾಹನ ಡಿಕ್ಕಿ ಹೊಡೆದು ಪರಿಣಾಮ ಯುವಕನೋರ್ವ ಸಾವಿಗೀಡಾದ ಘಟನೆ ಹರಿಹರ ತಾಲ್ಲೂಕು ಕೊಂಡಜ್ಜಿ ರಸ್ತೆಯಲ್ಲಿ ಸಂಭವಿಸಿದೆ.
ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲ್ಲೂಕು ಹಲುವಾಗಲು ಗ್ರಾಮದ ದೇವರಾಜ್ (30) ತಂದೆ ಕೋಟೆಪ್ಪ ಘಟನೆಯಲ್ಲಿ ಸಾವಿಗೀಡಾದ ಯುವಕ. ಬುಧವಾರ ರಾತ್ರಿ ಘಟನೆ ಸಂಭವಿಸಿದೆ.