ಅಧ್ಯಕ್ಷರಾಗಿ ಸ್ಟಾಲಿನ್‌ ಅವಿರೋಧ ಆಯ್ಕೆ

0
36
ಸ್ಟಾಲಿನ್‌

ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್‌ ಎರಡನೇ ಬಾರಿಗೆ ಡಿಎಂಕೆ ಪಕ್ಷದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಚೆನ್ನೈನಲ್ಲಿಂದು ನಡೆದ ಡಿಎಂಕೆ ಪಕ್ಷದ ಸಾಮಾನ್ಯ ಕೌನ್ಸಿಲ್‌ ಸಭೆಯಲ್ಲಿ ಡಿಎಂಕೆ ಮುಖಂಡರು ಯಾವುದೇ ವಿರೋಧ ವ್ಯಕ್ತಪಡಿಸಿದೆ ಸ್ಟಾಲಿನ್‌ ಅವರನ್ನು ಆಯ್ಕೆ ಮಾಡಿದ್ದಾರೆ.
ನಾಮಪತ್ರ ಸಲ್ಲಿಕೆಗೂ ಮುನ್ನ ಸ್ಟಾಲಿನ್‌ ತಮ್ಮ ತಂದೆ ಕರುಣಾನಿಧಿ ಮತ್ತು ಮಾಜಿ ಮುಖ್ಯಮಂತ್ರಿ ಅರಿಗ್ನಾರ್‌ಅಣ್ಣಾ ಅವರ ಸ್ಮಾರಕಗಳಿಗೆ ಭೇಟಿ ನೀಡಿ ಪುಷ್ಪ ನಮನ ಸಲ್ಲಿಸಿದರು.

Previous article12ರಂದು ಕುಷ್ಟಗಿಗೆ ಸಿಎಂ: ಹೆಲಿಪ್ಯಾಡ್ ಪರಿಶೀಲಿಸಿದ ತಹಶೀಲ್ದಾರ್
Next articleಸಿಪಿಐ ಅಮಾನತು: ಹೋರಾಟ ತಾತ್ಕಾಲಿಕ ಸ್ಥಗಿತ