ನಮ್ಮ ಜಿಲ್ಲೆಉತ್ತರ ಕನ್ನಡತಾಜಾ ಸುದ್ದಿಸುದ್ದಿರಾಜ್ಯ ಅಂಜಲಿ ನಿಂಬಾಳ್ಕರ ನಾಮಪತ್ರ ಸಲ್ಲಿಕೆ By Samyukta Karnataka - April 16, 2024 0 12 ಉತ್ತರ ಕನ್ನಡ: ಕೆನರಾ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಅಂಜಲಿ ನಿಂಬಾಳ್ಕರ ಅವರು ಇಂದು ನಾಮಪತ್ರ ಸಲ್ಲಿಸಿದರು.ಈ ಸಂದರ್ಭದಲ್ಲಿ ಉಸ್ತುವಾರಿ ಸಚಿವ ಮಂಕಾಳು ವೈದ್ಯ, ಶಾಸಕ ಬಾಬಾ ಸಾಹೇಬ್ ಪಾಟೀಲ್, ವಿಧಾನಪರಿಷತ್ ಸದಸ್ಯ ಬಿ ಕೆ ಹರಿಪ್ರಸಾದ್, ಹಿರಿಯ ಶಾಸಕ ಆರ್ ವಿ ದೇಶಪಾಂಡೆ, ಜೊತೆಗಿದ್ದರು.