ʻಚೀನಾ ಪೇ ಚರ್ಚೆʼಗೆ ಮಲ್ಲಿಕಾರ್ಜುನ ಖರ್ಗೆ ಆಗ್ರಹ

0
17

ನವದೆಹಲಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಇಂದು ರಾಜ್ಯಸಭೆಯಲ್ಲಿ ಚೀನಾದ ಗಡಿ ಆಕ್ರಮಣ ವಿಷಯವನ್ನು ಪ್ರಸ್ತಾಪಿಸಿ, ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ʻಚೀನಾ ಪೇ ಚರ್ಚಾʼದಿಂದ ಮೋದಿ ಸರ್ಕಾರ ಏಕೆ ಹಿಂದೆ ಸರಿಯುತ್ತಿದೆ ಎಂದು ಗಂಭೀರವಾಗಿ ಪ್ರಶ್ನಿಸಿದರು. ಚೀನಾ ಭಾರತದ ಗಡಿಯನ್ನು ಆಕ್ರಮಣ ಮಾಡಿಕೊಳ್ಳುತ್ತಿದೆ. ಈ ಕುರಿತು ಚರ್ಚೆಗೆ ಏಕೆ ಅವಕಾಶ ನೀಡುತ್ತಿಲ್ಲ ತರಾಟೆಗೆ ತೆಗೆದುಕೊಂಡರು.

Previous articleಸಿದ್ಧಾರೂಢಸ್ವಾಮಿಗಳ ಜೋಳಿಗೆಯಿಂದ ನನಗೂ ಒಂದು ಹೋಳಿಗೆ ದಯಪಾಲಿಸಲಿ: ಜನಾರ್ದನರೆಡ್ಡಿ
Next articleಪ್ರಕೃತಿ ಮೇಲಿನ ದುಷ್ಪರಿಣಾಮ ಸರಿದೂಗಿಸಲು ಇಕೋ ಬಜೆಟ್- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ