Home ತಾಜಾ ಸುದ್ದಿ NEET PG 2024 ಫಲಿತಾಂಶ ಪ್ರಕಟ

NEET PG 2024 ಫಲಿತಾಂಶ ಪ್ರಕಟ

0

ನವದೆಹಲಿ: NEET PG 2024 ಫಲಿತಾಂಶ ಪ್ರಕಟಗೊಂಡಿದ್ದು ಎನ್‌ಬಿಇಎಂಎಸ್‌ನ ಅಧಿಕೃತ ವೆಬ್‌ಸೈಟ್‌ ಭೇಟಿ ನೀಡಿ ನೀಡಿ ಫಲಿತಾಂಶಗಳನ್ನು ವೀಕ್ಷಿಸಬಹುದು.


ಜಾಲತಾಣ natboard.edu.in, nbe.edu.in ಗಳಲ್ಲಿ ಫಲಿತಾಂಶಗಳನ್ನು ಪ್ರಕಟಿಸಿದ್ದು ಸಮಗ್ರ ಸ್ಕೋರ್ ಕಾರ್ಡ್‌ಗಳನ್ನು ನಂತರ ನೀಡಲಾಗುವುದು ಎಂದು ತಿಳಿಸಿದೆ. ಸಾಮಾನ್ಯ, ಇಡಬ್ಲ್ಯುಎಸ್‌, ಸಾಮಾನ್ಯ-ಪಿಡಬ್ಲ್ಯುಬಿಡಿ, ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಸೇರಿದಂತೆ ವಿವಿಧ ವಿಭಾಗಗಳ ಅಭ್ಯರ್ಥಿಗಳ ಎಂಡಿ, ಎಂಎಸ್, ಡಿಎನ್‌ಬಿ ಮತ್ತು ಡಿಪ್ಲೊಮಾ ಪ್ರೋಗ್ರಾಂಗಳ ಪ್ರವೇಶ ಪರೀಕ್ಷೆಯ ಫಲಿತಾಂಶಗಳ ಜತೆಗೆ ನೀಟ್ ಪಿಜಿ ಕಟ್-ಆಫ್ ಅಂಕಗಳನ್ನೂ ಎನ್‌ಬಿಇಎಂಎಸ್‌ ಬಿಡುಗಡೆ ಮಾಡಿದೆ.

Exit mobile version