Home Advertisement
Home ನಮ್ಮ ಜಿಲ್ಲೆ ಚಿತ್ರದುರ್ಗ ವಿಚಾರಣೆ ವೇಳೆ ಮೌನಕ್ಕೆ ಶರಣಾದ ಮುರುಘಾಶ್ರೀ..!

ವಿಚಾರಣೆ ವೇಳೆ ಮೌನಕ್ಕೆ ಶರಣಾದ ಮುರುಘಾಶ್ರೀ..!

0
139

ಚಿತ್ರದುರ್ಗ : ಮುರುಘಾಶ್ರೀಗಳು ವಿಚಾರಣೆ ವೇಳೆ ಮೌನಕ್ಕೆ ಶರಣಾಗಿದ್ದು, ತನಿಖಾಧಿಕಾರಿ DYSP ಅನಿಲ್ ಕುಮಾರ್​ ವಿಚಾರಣೆ ವೇಳೆ ಬಹುತೇಕ ಪ್ರಶ್ನೆಗಳಿಗೆ ಶ್ರೀಗಳ ಉತ್ತರ ಮೌನವೇ ಆಗಿತ್ತು. ಸಂತ್ರಸ್ತ ಬಾಲಕಿಯರು ನೀಡಿದ 164 ಹೇಳಿಕೆಯಡಿ ಶ್ರೀಗಳಿಗೆ ಪ್ರಶ್ನೆ ಕೇಳಲಾಗಿದೆ. ವಿಚಾರಣೆ ವೇಳೆ ತನಿಖಾಧಿಕಾರಿ ಸ್ವಾಮೀಜಿಗೆ 80ಕ್ಕೂ ಹೆಚ್ಚು ಪ್ರಶ್ನೆ ಕೇಳಿದ್ಧಾರೆ. ತನಿಖಾಧಿಕಾರಿಗಳು ಇಡೀ ವಿಚಾರಣೆ ವಿಡಿಯೋ ರೆಕಾರ್ಡ್ ಮಾಡಿದ್ಧಾರೆ.

Previous articleಒಂದು ಲಕ್ಷ ಜನ ಸೇರಿಸಿ ಸಮಾವೇಶ ನಡೆಸುತ್ತೇವೆ :ಬಿಎಸ್​ ಯಡಿಯೂರಪ್ಪ…
Next articleತನಿಖೆಯಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುವುದಿಲ್ಲ