DCET-24 ಎರಡನೇ ಸುತ್ತಿನ ಸೀಟು ಹಂಚಿಕೆ ಫಲಿತಾಂಶ ಪ್ರಕಟ

0
17

ಬೆಂಗಳೂರು: ಡಿಸಿಇಟಿ-2024 – ಎರಡನೇ ಸುತ್ತಿನ ಸೀಟು ಹಂಚಿಕೆಗೆ ದಿನಾಂಕಗಳನ್ನು ಎರಡನೇ ಪ್ರಕ್ರಿಯೆಗಳಿಗೆ ದಿನಾಂಕವನ್ನು ಮತ್ತೊಮ್ಮೆ ವಿಸ್ತರಿಸಿ ವೇಳಾಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ. #DCET-24 ಎರಡನೇ ಸುತ್ತಿನ ಸೀಟು ಹಂಚಿಕೆ ಫಲಿತಾಂಶ ಪ್ರಕಟಿಸಿದ್ದು, ಶುಲ್ಕ ಪಾವತಿ ಸೇರಿದಂತೆ ಪ್ರವೇಶ ಪ್ರಕ್ರಿಯೆಯ ದಿನಾಂಕಗಳನ್ನು ವಿಸ್ತರಿಸಲಾಗಿದೆ. ಆ.27ರವರೆಗೆ ಶುಲ್ಕ ಪಾವತಿಸಬಹುದು. ಅದೇ ದಿನದೊಳಗೆ ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಂಡು ಕಾಲೇಜಿಗೆ ವರದಿ ಮಾಡಿಕೊಳ್ಳಬೇಕು ಎಂದಿದೆ.

Previous articleಸುರಕ್ಷತೆಯ ಗ್ಯಾರಂಟಿ ನೀಡುತ್ತದೋ, ತಮ್ಮ ʼಬ್ರದರ್‌ʼಗಳ ರಕ್ಷಣೆಗೆ ನಿಲ್ಲುತ್ತದೋ
Next articleಆನ್‌ಲೈನ್‌ನಲ್ಲಿ ₹32.50 ಲಕ್ಷ ವಂಚನೆ