Home Advertisement
Home ತಾಜಾ ಸುದ್ದಿ 7ನೇ ಸುತ್ತಿನಲ್ಲೂ ಬಿಜೆಪಿ 867 ಮತಗಳ ಮುನ್ನಡೆ

7ನೇ ಸುತ್ತಿನಲ್ಲೂ ಬಿಜೆಪಿ 867 ಮತಗಳ ಮುನ್ನಡೆ

0
118

ಬಳ್ಳಾರಿ: ಸಂಡೂರು ಮತ ಕ್ಷೇತ್ರದ ಏಳನೇ ಸುತ್ತಿನ ಮತ ಎಣಿಕೆ ಮುಕ್ತಾಯವಾಗಿದ್ದು, ಬಿಜೆಪಿ 867 ಮತಗಳ ಲೀಡ್ ಪಡೆದುಕೊಂಡಿದೆ.
6ನೇ ಸುತ್ತಿನಲ್ಲಿ ಬಿಜೆಪಿ ಅಭ್ಯರ್ಥಿ ಕೇವಲ 205 ಮತಗಳ ಮುನ್ನಡೆ ಪಡೆದಿದ್ದ‌, ಬಿಜೆಪಿ ಏಳನೇ ಸುತ್ತಿನಲ್ಲೂ 867 ಮತಗಳನ್ನು ಪಡೆದು ಮುಂದಿದ್ದಾರೆ.

Previous articleವಯನಾಡು: ಪ್ರಿಯಾಂಕಾ ಗಾಂಧಿ ಮುನ್ನಡೆ
Next articleಬಿಜೆಪಿ ಅಭ್ಯರ್ಥಿ ಭರತ ಬೊಮ್ಮಾಯಿ ಮುನ್ನಡೆ