70 ವರ್ಷಗಳ ಹಿಂದೆ ಚೀತಾ ಸಂತತಿ ಅಳಿದಿತ್ತು… ಚೀತಾಗಳನ್ನು ಕಾಡಿಗೆ ಬಿಟ್ಟು ನಮೋ ಸಂದೇಶ…

0
30

ದೆಹಲಿ : ಚೀತಾಗಳನ್ನು ಕಾಡಿಗೆ ಬಿಟ್ಟು ನಮೋ ಸಂದೇಶ ನೀಡಿದ್ದು, 70 ವರ್ಷಗಳ ಹಿಂದೆ ಚೀತಾ ಸಂತತಿ ಅಳಿದಿತ್ತು, ಮತ್ತೆ ಈ ಸಂತತಿಯನ್ನು ಕನೆಕ್ಟ್​ ಮಾಡುವ ಪುಣ್ಯ ನನಗೆ ಸಿಕ್ಕಿದೆ ಎಂದು ಹುಟ್ಟು ಹಬ್ಬದ ಸಂಭ್ರಮವನ್ನು ಹಂಚಿಕೊಂಡಿದ್ಧಾರೆ.

ಈ ಮೂಲಕ ಭಾರತದ ಪರಿಸರ ಕಾಳಜಿ ಮತ್ತೆ ಸಾಬೀತಾಗಿದೆ. ಈ ಐತಿಹಾಸಿಕ ದಿನದಂದು ನಮೀಬಿಯಾ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುವೆ. ನಮೀಬಿಯಾ ಸರ್ಕಾರದ ಸಹಕಾರ ಇಲ್ಲದೇ ಇದು ಸಾಧ್ಯವಾಗುತ್ತಿರಲಿಲ್ಲ. ಭಾರತ ಸರ್ಕಾರದ ಅಧಿಕಾರಿಗಳೂ ಇದಕ್ಕೆ ಶ್ರಮಿಸಿದ್ದಾರೆ. ಚೀತಾ ಯೋಜನೆಗೆ ಶ್ರಮಿಸಿದ ಎಲ್ಲರಿಗೂ ಧನ್ಯವಾದ ಅರ್ಪಿಸುವೆ ಎಂದು ಸಂದೇಶ ನೀಡಿದ್ಧಾರೆ.

Previous articleವಿಮ್ಸ್ ಘಟನೆಗೆ ಸಚಿವ ಸುಧಾಕರ್​​​​​ ಅವರ ನಿರ್ಧಾರವೇ ಕಾರಣ… ; ಶಾಸಕ ಸೋಮಶೇಖರ್​​ ರೆಡ್ಡಿ…
Next articleನಮೀಬಿಯಾ ಚೀತಾಗಳನ್ನು ಕಾಡಿಗೆ ಬಿಟ್ಟ ಮೋದಿ..