Home ತಾಜಾ ಸುದ್ದಿ 500 ಹೊಸ ಪಬ್ಲಿಕ್ ಶಾಲೆಗಳ ಆರಂಭ

500 ಹೊಸ ಪಬ್ಲಿಕ್ ಶಾಲೆಗಳ ಆರಂಭ

0

ಸಿಎಂ ಸಿದ್ದರಾಮಯ್ಯ ಅವರ ದಾಖಲೆಯ 16ನೇ ಬಜೆಟ್‌ನಲ್ಲಿ 500 ಹೊಸ ಪಬ್ಲಿಕ್ ಶಾಲೆಗಳ ಆರಂಭಿಸುವುದಾಗಿ ಘೋಷಿಸಿದ್ದಾರೆ.

೧೦೦ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸ್ಥಾಪನೆ ಜತೆಗೆ ಐದು ಸಾವಿರ ಶಾಲೆಗಳಲ್ಲಿ LKG, UKG ಪ್ರಾರಂಭಿಸಲಾಗುವುದು ಎಂದರು.ವಾರದಲ್ಲಿ ಎರಡು ದಿನ ಮೊಟ್ಟೆ, ಬಾಳೆಹಣ್ಣು ವಿಸ್ತರಣೆ ಮಾಡಲಾಗುವುದು ಎಂದು ತಿಳಿಸಿದರು

Exit mobile version