Home ತಾಜಾ ಸುದ್ದಿ 5ನೇ ಸುತ್ತಿನ ಅಂತರದಲ್ಲೂ ಕುಸಿತ ಕಂಡ ಕಾಂಗ್ರೆಸ್

5ನೇ ಸುತ್ತಿನ ಅಂತರದಲ್ಲೂ ಕುಸಿತ ಕಂಡ ಕಾಂಗ್ರೆಸ್

0
109

ಬಳ್ಳಾರಿ: ಸಂಡೂರು ಮತ ಕ್ಷೇತ್ರದ ಐದನೇ ಸುತ್ತಿನ ಮತ ಎಣಿಕೆ ಮುಕ್ರಾಯವಾಗಿದ್ದು, ಕಾಂಗ್ರೆಸ್ ಲೀಡ್ ನಲ್ಲಿ ಭಾರಿ ಕುಸಿತ ಕಾಣಿಸಿಕೊಂಡಿದೆ.
5ನೇ ಸುತ್ತಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೇವಲ 205 ಮತಗಳ ಮುನ್ನಡೆ ಪಡೆಯುವಲ್ಲಿ ಮಾತ್ರ ಶಕ್ತರಾಗಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ 23877
ಬಿಜೆಪಿ ಅಭ್ಯರ್ಥಿ ಬಂಗಾರಿ ಹನುಮಂತು23672 ಮತ ಪಡದಿದ್ದಾರೆ.