33 ವರ್ಷಗಳ ನಂತರ…

0
13

ಬೆಂಗಳೂರು: ಅಮಿತಾಬ್ ಬಚ್ಚನ್ ಅವರೊಂದಿಗೆ 33 ವರ್ಷಗಳ ನಂತರ ಮತ್ತೆ ಕೆಲಸ ಮಾಡುತ್ತಿದ್ದೇನೆ ಎಂದು ನಟ ರಜನಿಕಾಂತ್‌ ಹೇಳಿದ್ದಾರೆ,
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅಮಿತಾಬ್‌ ಅವರೊಂದಿಗೆ ಇರುವ ಚಿತ್ರವನ್ನು ಹಾಕಿ ಪೋಸ್ಟ್‌ ಮಾಡಿರುವ ಅವರು, 33 ವರ್ಷಗಳ ನಂತರ ನನ್ನ ಗುರುಗಳ ಜೊತೆ ಕೆಲಸ ಮಾಡಲು ಯೋಚಿಸಿದಾಗ ನಾನು ಸಂತೋಷದಿಂದ ಜಿಗಿಯುತ್ತೇನೆ ಎಂದು ಅವರು ಪೋಸ್ಟ್ ಮಾಡಿದ್ದಾರೆ.

Previous articleಈ ನೆಲದ ಕಾನೂನು ಎಲ್ಲರಿಗೂ ಒಂದೇ
Next articleತೋಟಗಾರಿಕೆ ಪಿತಾಮಹ ಡಾ.ಎಂ.ಎಚ್.ಮರೀಗೌಡ ಪುತ್ಥಳಿ ಅನಾವರಣ