100 ಮಿಲಿಯನ್‌ ತಲುಪಿದ ಮೋದಿ

0
17

ಬೆಂಗಳೂರು: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಜಾಲತಾಣದಲ್ಲಿ 100 ಮಿಲಿಯನ್ ಫಾಲೋವರ್ಸ್ ಮೂಲಕ ಮತ್ತೊಂದು ದಾಖಲೆಗೆ ಪಾತ್ರರಾಗಿದ್ದಾರೆ.
ನರೇಂದ್ರ ಮೋದಿ ಅವರು ಬಳಸುವ ಸಾಮಾಜಿಕ ಜಾಲತಾಣದ ಪ್ರಸಿದ್ದ ಎಕ್ಸ್ ಖಾತೆಗೆ 100 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ, ಈ ವಿಷಯವನ್ನು ಮೋದಿ ಅವರು ತಮ್ಮ X ಖಾತೆ ಮೂಲಕ ಹಂಚಿಕೊಂಡಿದ್ದಾರೆ.

Previous articleಆಕಸ್ಮಿಕ ಬೆಂಕಿಗೆ 10 ಕೋಟಿ ರೂ. ಮೌಲ್ಯದ ಮತ್ಸ್ಯ ಉತ್ಪನ್ನ ಬೆಂಕಿಗಾಹುತಿ
Next articleಹಲೋ.. ನಾನ್ ಎಸಿಪಿ ಎಂದವನಿಗೆ ಬಿತ್ತು ಕೇಸ್