11 ನೇ ಸುತ್ತಿನಲ್ಲಿ ಕಾಂಗ್ರೆಸ್ ಮುನ್ನಡೆ

ಸಂಡೂರು ಮತ ಕ್ಷೇತ್ರದ ‌11 ನೇ ಸುತ್ತಿನ ಮತಗಳ ಎಣಿಕೆ ಮುಕ್ತಾಯಕ್ಕೆ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ 4497 ಮತಗಳ‌ ಮುನ್ನಡೆ ‌ಸಾಧಿಸಿದ್ದಾರೆ.
ಕಾಂಗ್ರೆಸ್ – 56236 ಮತಗಳನ್ನು ಪಡದಿದ್ದರೆ, ಬಿಜೆಪಿ -51739 ಮತಗಳನ್ನು ಪಡೆದಿದ್ದಾರೆ.