ನಮ್ಮ ಜಿಲ್ಲೆಧಾರವಾಡಸುದ್ದಿರಾಜ್ಯ ೨೦ ಗಂಟೆ ವಿಚಾರಣೆ ನಂತರ ೧೮ ಕೋಟಿ SBIಗೆ ಜಮಾ By Samyukta Karnataka - April 17, 2024 0 11 ಧಾರವಾಡ: ಸತತ ೨೦ ಗಂಟೆ ವಿಚಾರಣೆ ನಂತರ ನಗರದ ಆರ್ನಾ ಅಪಾರ್ಟ್ಮೆಂಟ್ ನಲ್ಲಿ ಪತ್ತೆಯಾದ ೧೮ ಕೋಟಿ ರೂ. ಹಣವನ್ನು ಐಟಿ ಅಧಿಕಾರಿಗಳು ಕೇಶ್ವಾಪುರದ ಎಸ್‌ಬಿಐ ಮುಖ್ಯ ಶಾಖೆಗೆ ಜಮಾ ಮಾಡಲು ಸಾಗಿಸಲಾಯಿತು. ಪೊಲೀಸ್ ಆಯುಕ್ತರಾದ ರೇಣುಕಾ ಸುಕುಮಾರ್ ಹಾಗೂ ಸಿಬ್ಬಂದಿ ಬಂದೋಬಸ್ತ್ ನಲ್ಲಿ ಹಣ ಸಾಗಿಸಲಾಯಿತು.