ಹೊಸ ಇತಿಹಾಸ ಬರೆದ ಟೀಮ್ ಇಂಡಿಯಾ

0
9

ಪರ್ತ್: ೨೦೨೪-೨೫ರ ಬಾರ್ಡರ್-ಗವಾಸ್ಕರ್ ಟ್ರೋಫಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ೨೯೫ ರನ್‌ಗಳ ಅಮೋಘ ಗೆಲುವು ದಾಖಲಿಸಿದೆ. ಇದು ಭಾರತಕ್ಕೆ ಆಸೀಸ್ ನೆಲದಲ್ಲಿ ಅತಿದೊಡ್ಡ ಗೆಲುವು. ಈ ಹಿಂದೆ ೧೯೭೭ರಲ್ಲಿ ಮೆಲ್ಬೋರ್ನ್ ಟೆಸ್ಟ್ನಲ್ಲಿ ಟೀಮ್ ಇಂಡಿಯಾ ೨೨೨ ರನ್‌ಗಳ ಗೆಲುವು ಸಾಧಿಸಿತ್ತು. ಇದೀಗ ೪೭ ವರ್ಷಗಳ ನಂತರ ಹೊಸ ಇತಿಹಾಸ ಬರೆಯುವಲ್ಲಿ ಟೀಮ್ ಇಂಡಿಯಾ ಯಶಸ್ವಿಯಾಗಿದೆ.

Previous articleಹಾಲು ರಸ್ತೆಗೆ ಸುರಿದು ಮಹಿಳೆಯರಿಂದ ಆಕ್ರೋಶ‌
Next articleಚಳಿಗಾಲದ ಅಧಿವೇಶನ: ಸಂಸತ್ತ ಕಲಾಪ ಮುಂದೂಡಿಕೆ