ಮೈಸೂರು ಪತ್ರಕರ್ತ  ಮಧುಸೂದನ್ ನಿಧನ

0
17


ಮೈಸೂರು: ಪತ್ರಕರ್ತ ಮಧುಸೂದನ್ (ಯುಎಂಎನ್ ಮಧು ) ಇಂದು ನಿಧನರಾಗಿದ್ದಾರೆ.

ಇವರಿಗೆ 48 ವರ್ಷ ವಯಸ್ಸಾಗಿತ್ತು. ದೀರ್ಘಕಾಲದಿಂದ ಅನಾರೋಗ್ಯ ಪೀಡಿತರಾಗಿದ್ದ ಮಧು ಸಂಜೆ ಸ್ವಗೃಹದಲ್ಲಿ ಕೊನೆಯುಸಿರೆಳೆದರು. ಇವರು ಪತ್ನಿ, ತಾಯಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ವಿವಿಧ ಮಾಧ್ಯಮ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಇವರು ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಸದಸ್ಯರಾಗಿದ್ದರು.

Previous articleದ.ಕ. ಜಿಲ್ಲಾ ನೂತನ ಎಸ್ಪಿ ಅಧಿಕಾರ ಸ್ವೀಕಾರ
Next articleಹುಬ್ಬಳ್ಳಿ ರೈಲ್ವೆ ವಿಭಾಗದಿಂದ `ಎಟಿವಿಎಂ’ ಗಳ ಕಾರ್ಯಾಚರಣೆ: ಟಿಕೆಟ್ ಖರೀದಿ ದಟ್ಟಣೆಗೆ ಪರಿಹಾರ