ತಾಜಾ ಸುದ್ದಿನಮ್ಮ ಜಿಲ್ಲೆಧಾರವಾಡಸುದ್ದಿರಾಜ್ಯ ಹುಬ್ಬಳ್ಳಿ: ಕೈ ಕೊಟ್ಟ ಮತಯಂತ್ರ By Samyukta Karnataka - May 7, 2024 0 10 ಹುಬ್ಬಳ್ಳಿ: ಅಮರಗೋಳದ 113 ನೇ ಮತಗಟ್ಟೆಯಲ್ಲಿ ಮತಯಂತ್ರ. ಕೆಟ್ಟು ಹೋದ ಪರಿಣಾಮ ಸರಿಪಡಿಸಲು ಅಧಿಕಾರಿಗಳ ಪ್ರಯತ್ನ ನಡೆಸಿದ್ದಾರೆ.ಸುಮಾರು 70 ಕ್ಕೂ ಹೆಚ್ಚು ಮತ ಚಲಾವಣೆ ನಂತರ ಮತ್ಯಂತ್ರ ಕೈಕೊಟ್ಟಿದ್ದು, ಕೆಲಕಾಲ ಮತದಾನ ವಿಳಂಬವಾಯಿತು ಮತದಾರರು ಒಂದು ತಾಸಿನಿಂದ ಸರದಿಯಲ್ಲಿ ಕಾಯುತ್ತಿದ್ದಾರೆ.