ಹುಬ್ಬಳ್ಳಿಯಲ್ಲಿ ಧಾರಾಕಾರ ಮಳೆ

0
16

ಹುಬ್ಬಳ್ಳಿ : ನಗರ ಸೇರಿದಂತೆ ಜಿಲ್ಲೆಯಾದ್ಯಂತ ಶನಿವಾರ ಮಧ್ಯಾಹ್ನ ಮಳೆ ಸುರಿಯಲಾರಂಭಿಸಿದೆ.
ನಗರದಲ್ಲಿ ಮಧ್ಯಾಹ್ನ 3.30 ಹೊತ್ತಿಗೆ ಗುಡುಗು, ಸಿಡಿಲಿನ ಅಬ್ಬರ, ಭಾರಿ ಪ್ರಮಾಣದ ಗಾಳಿ ನಡುವೆ ಮಳೆ ಸುರಿಯಿತು. ಬಿಸಿಲಿನ ತಾಪಕ್ಕೆ ನಗರ ಕಾದ ಕಾವಲಿಯಂತಾಗಿತ್ತು. ಮಳೆ ಸುರಿದು ಒಂದಿಷ್ಟು ತಂಪಾಯಿತು.

Previous articleಕ್ರೂಸರ್ ವಾಹನ ಪಲ್ಟಿ : ಮೂವರು ಮಹಿಳೆಯರು ಸಾವು
Next articleಅವರ ಭಾವನಾತ್ಮಕ ಆಟ ಭಾರತೀಯರಿಗೆ ಗೊತ್ತಾಗಿದೆ