ಹಿಂದುಜಾ ಸಂಸ್ಥೆಯ ಚೇರ್ಮನ್​ ಎಸ್​.ಪಿ. ಹಿಂದುಜಾ ನಿಧನ

0
6

ನವದೆಹಲಿ: ಹಿಂದೂಜಾ ಸಮೂಹ ಸಂಸ್ಥೆಗಳ ಚೇರ್ಮನ್​ ಶ್ರೀಚಂದ್​ ಪರ್ಮಾನಂದ ಹಿಂದುಜಾ(87) ಲಂಡನ್​ನಲ್ಲಿ ವಿಧಿವಶರಾಗಿದ್ದಾರೆ. ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ. ಭಾರತೀಯ ಮೂಲದ ಬ್ರಿಟನ್​ ಪ್ರಜೆಯಾಗಿದ್ದರು, ನಮ್ಮ ಕುಟುಂಬದ ಹಿರಿಯರಾದ ಮತ್ತು ಹಿಂದೂಜಾ ಗ್ರೂಪ್‌ನ ಅಧ್ಯಕ್ಷ ಎಸ್‌ಪಿ ಹಿಂದುಜಾ ಅವರ ನಿಧನವನ್ನು ಘೋಷಿಸಲು ತೀವ್ರ ಹೃದಯದಿಂದ ವಿಷಾದಿಸುತ್ತೇವೆ ಎಂದು ಕುಟುಂಬದ ವಕ್ತಾರರು ತಿಳಿಸಿದ್ದಾರೆ. 

Previous articleಬಿಜೆಪಿ ಶಾಸಕ ಬಿ.ಪಿ ಹರೀಶ್ ಮೇಲೆ ದಲಿತದೌರ್ಜನ್ಯ ಕಾಯ್ದೆ ಅಡಿ ದೂರು ದಾಖಲು
Next articleಸಿದ್ದರಾಮಯ್ಯ ಸಿಎಂ, ಡಿಕೆಶಿ ಡಿಸಿಎಂ