Home ತಾಜಾ ಸುದ್ದಿ ಹಾಸನಾಂಬ ಜಾತ್ರೆ ೧೨ ಕೋ. ಆದಾಯ

ಹಾಸನಾಂಬ ಜಾತ್ರೆ ೧೨ ಕೋ. ಆದಾಯ

0
102

ಹಾಸನ: ಹಾಸನಾಂಬ ದೇವಿ ಮತ್ತು ಸಿದ್ದೇಶ್ವರಸ್ವಾಮಿ ಜಾತ್ರಾ ಮಹೋತ್ಸವವು ಅ. ೨೪ರಿಂದ ನ. ೩ರವರೆಗೆ ನಡೆದಿದ್ದು, ೧೨.೬೩ ಕೋಟಿ ರೂಪಾಯಿ ಆದಾಯ ಸಂಗ್ರಹವಾಗಿದೆ. ಅಕ್ಟೋಬರ್ ೨೪ಕ್ಕೆ ಹಾಸನಾಂಬ ದೇವಸ್ಥಾನದ ಬಾಗಿಲು ತೆರೆದು ನವೆಂಬರ್ ೩ರ ಮಧ್ಯಾಹ್ನ ಬಾಗಿಲು ಮುಚ್ಚಲಾಗಿದ್ದು, ಒಟ್ಟು ಒಂಭತ್ತು ದಿನಗಳ ಕಾಲ ನಡೆದ ಜಾತ್ರಾ ಮಹೋತ್ಸವದಲ್ಲಿ ದಾಖಲೆಯ ಆದಾಯವನ್ನು ಪಡೆದುಕೊಂಡಿದೆ.