ರಾಯಚೂರು: ಹಟ್ಟಿ ಚಿನ್ನದ ಗಣಿ ಕಂಪೆನಿಯಲ್ಲಿ ಏರ್ ಬ್ಲಾಸ್ಟ್ ಸಂಭವಿಸಿ ಓರ್ವ ಕಾರ್ಮಿಕ ಮೃತಪಟ್ಟು, ಇನ್ನೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.
ಶರಣಬಸವ ವೀರಾಪುರ್ (35) ಗಣಿ ಭೂ ಕೆಳ ಮೈ ವಿಭಾಗದಲ್ಲಿ ಸಿಲುಕಿದ್ದು ಮೃ*ತ ಪಟ್ಟಿದ್ದಾನೆ. ಶರಣಬಸವ ಮೃತ ದೇಹ 2800 ಅಡಿ ಅಳದಲ್ಲಿ ಸಿಲುಕಿದ್ದು ಹೊರ ತೆಗೆಯುವ ಕಾರ್ಯ ನಡೆದಿದೆ,