ಹಕ್ಕು ಚಲಾಯಿಸಿದ ಮೋದಿ

0
26

ಅಹಮದಾಬಾದ್:  ಮೂರನೇ ಹಂತದ ಲೋಕಸಭೆ ಚುನಾವಣೆ ನಡೆದಿದ್ದು ಪ್ರಧಾನಿ ನರೇಂದ್ರ ಮೋದಿ ಅಹಮದಾಬಾದ್‌ನ ರಾನಿಪ್‌ನಲ್ಲಿರುವ ಮತದಾನ ಕೇಂದ್ರದಲ್ಲಿ ಮತ ಚಲಾಯಿಸಿದರು. ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಚಿತ್ರ ಹಂಚಿಕೊಂಡು ದಾಖಲೆಯ ಮತದಾನಕ್ಕೆ ಮನವಿ ಮಾಡಿದ್ದಾರೆ.

  ಸರತಿ ಸಾಲಿನಲ್ಲಿ ನಿಂತ ಪ್ರಧಾನಿ ಸಾಮನ್ಯ ಜನ ಮತ ಚಲಾಯಿಸುವ ರೀತಿಯಲ್ಲಿ ಮತದಾನ ಮಾಡಿದ್ದಾರೆ.

Previous articleಕೇಂದ್ರ ಸಚಿವರಿಂದ ಮತದಾನ
Next articleಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಮತದಾನ