ನವದೆಹಲಿ: ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಸೈನಾ ನೆಹ್ವಾಲ್ ಜತೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಬ್ಯಾಡ್ಮಿಂಟನ್ ಪಂದ್ಯವನ್ನಾಡಿದ್ದು ಈ ವಿಡಿಯೋಗಳೂ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
‘ಹರ್ ಸ್ಟೋರಿ-ಮೈ ಸ್ಟೋರಿ’ ಸರಣಿಯ ಭಾಗವಾಗಿ ಸೈನಾ ನೆಹ್ವಾಲ್ ಸೇರಿದಂತೆ ಪದ್ಮ ಪ್ರಶಸ್ತಿ ಪಡೆದ ಹಲವು ಮಹಿಳೆಯರು ಗುರುವಾರ ರಾಷ್ಟ್ರಪತಿ ಭವನದ ಸಾಂಸ್ಕೃತಿಕ ಕೇಂದ್ರದಲ್ಲಿ ಸಾರ್ವಜನಿಕರೊಂದಿಗೆ ಸಂವಾದ ನಡೆಸಲಿದ್ದಾರೆ, ರಾಷ್ಟ್ರಪತಿ ಭವನದಲ್ಲಿ ಬುಧವಾರ ರಾತ್ರಿ ನಡೆದಿದ್ದ ಕ್ರೀಡಾ ಕಾರ್ಯಕ್ರಮದ ವೇಳೆ ಮರ್ಮು ಅವರು ಬ್ಯಾಡ್ಮಿಂಟನ್ ಆಡಿದರು. ಬ್ಯಾಡ್ಮಿಂಟನ್ ಆಡುತ್ತಿರುವ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋ ನೀವು ನೋಡಿ…