ಸಿದ್ದರಾಮೇಶ್ವರ ವಿರಕ್ತಮಠಕ್ಕೆ ಸಿಎಂ ಸಿದ್ದರಾಮಯ್ಯ ‌ಭೇಟಿ

0
16

ಬಳ್ಳಾರಿ: ಸಂಡೂರು ಉಪಚುನಾವಣೆ ‌ಪ್ರಚಾರದ ವೇಳೆ ಯಶವಂತನಗರದ ಸಿದ್ದರಾಮೇಶ್ವರ ವಿರಕ್ತಮಠಕ್ಕೆ ಸಿಎಂ ಸಿದ್ದರಾಮಯ್ಯ ‌ಭೇಟಿ ನೀಡಿದರು.
ಪ್ರಚಾರದ ಬಹಿರಂಗ ‌ಸಮಾವೇಶ ಮುಕ್ತಾಯದ ವೇಳೆ ಭೇಟಿ ‌ನೀಡಿದರು. ಸಂಸದ ತುಕಾರಂ, ಸಚಿವ ಸಂತೋಷ ಲಾಡ್‌, ಭೀಮಾನಾಯ್ಕ ಸೇರಿ ಇತರರು ಇದ್ದರು.

Previous articleಕೋವಿಡ್ ಹಗರಣ, ೪೦ ಪರ್ಸಂಟೇಜ್ ತನಿಖೆ
Next articleಕರ್ನಾಟಕದಲ್ಲಿ ಲ್ಯಾಂಡ್ ಟೆರರಿಸಂ…