Home ತಾಜಾ ಸುದ್ದಿ ಸಿದ್ದರಾಮೇಶ್ವರ ವಿರಕ್ತಮಠಕ್ಕೆ ಸಿಎಂ ಸಿದ್ದರಾಮಯ್ಯ ‌ಭೇಟಿ

ಸಿದ್ದರಾಮೇಶ್ವರ ವಿರಕ್ತಮಠಕ್ಕೆ ಸಿಎಂ ಸಿದ್ದರಾಮಯ್ಯ ‌ಭೇಟಿ

0

ಬಳ್ಳಾರಿ: ಸಂಡೂರು ಉಪಚುನಾವಣೆ ‌ಪ್ರಚಾರದ ವೇಳೆ ಯಶವಂತನಗರದ ಸಿದ್ದರಾಮೇಶ್ವರ ವಿರಕ್ತಮಠಕ್ಕೆ ಸಿಎಂ ಸಿದ್ದರಾಮಯ್ಯ ‌ಭೇಟಿ ನೀಡಿದರು.
ಪ್ರಚಾರದ ಬಹಿರಂಗ ‌ಸಮಾವೇಶ ಮುಕ್ತಾಯದ ವೇಳೆ ಭೇಟಿ ‌ನೀಡಿದರು. ಸಂಸದ ತುಕಾರಂ, ಸಚಿವ ಸಂತೋಷ ಲಾಡ್‌, ಭೀಮಾನಾಯ್ಕ ಸೇರಿ ಇತರರು ಇದ್ದರು.

Exit mobile version