ಸಿಡಿಲು ಬಡಿದು ಯುವಕ ಸಾವು

0
17

ಬೀದರ್ : ಜಿಲ್ಲೆಯ ಭಾಲ್ಕಿ ತಾಲೂಕಿನ ಮೇಹಕರ್ ಗ್ರಾಮದಲ್ಲಿ ಮಂಗಳವಾರ ಸಂಜೆ ಸಿಡಿಲು ಎರಗಿ ವಿದ್ಯಾರ್ಥಿಯೋರ್ವ ಸಾವನಪ್ಪಿದ್ದಾನೆ.
ಮುಖೇಶ್ ಮೊಳಕೆರೆ (16) ಸಾವನಪ್ಪಿದ ಯುವಕ. ತನ್ನ ತಾಯಿಯೊಂದಿಗೆ ಹೊಲಕ್ಕೆ ತೆರಳಿದಾಗ ಸಿಡಿಲು ಎರಗಿ ಸ್ಥಳದಲ್ಲಿಯೇ ಸಾವನಪ್ಪಿದ್ದಾನೆ. ಈ ಕುರಿತು ಮೆಹಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Previous articleಈ ಆಕಾರಕ್ಕೆ ಕೇಂದ್ರ ಸಚಿವರೇ ಕಾರಣ…
Next articleನಿಮ್ಮ ಪಕ್ಷ ‘ಜಿಲೇಬಿ’ ತಿನ್ನುವಂತಾಗಲಿ