ಸಿಓಡಿ ತನಿಖೆ ಆರಂಭ

0
14

ಚಿಕ್ಕಮಗಳೂರು: ಚರ್ಚೆಗೆ ಗ್ರಾಸವಾಗಿದ್ದ ಪೊಲೀಸರು ಮತ್ತು ವಕೀಲರು ನಡುವಿನ ಗಲಭೆ ಪ್ರಕರಣದ ತನಿಖೆಗೆ ಸಿಐಡಿ ತಂಡ ಬುಧವಾರ ನಗರಕ್ಕೆ ಆಗಮಿಸಿದ್ದು ತನಿಖೆ ಆರಂಭಿಸಿದೆ.
ಸಿಐಡಿ ಎಸ್ಪಿ ಎನ್.ವೆಂಕಟೇಶ್ ನೇತೃತ್ವದಲ್ಲಿ ಡಿವೈಎಸ್ಪಿ ಎಂ.ಎಚ್. ಉಮೇಶ್ ತನಿಖಾಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಕಾನೂನು ಸಲಹೆಗಾರ ಆರ್.ಕೆ. ಕಾಳೆ ತಂಡದಲ್ಲಿದ್ದಾರೆ. ನಗರದ ಪ್ರವಾಸಿ ಮಂದಿರದಲ್ಲಿ ಕಡತ ಪರಿಶೀಲನೆ ನಡೆಯುತ್ತಿದೆ.

Previous article2014ಕ್ಕೂ ಮೊದಲು ಕಲ್ಲಿದ್ದಲು ಹಂಚಿಕೆಯಲ್ಲಿ ವಂಚನೆ ನಡೆಯುತ್ತಿತ್ತು
Next articleBRTS ಬಸ್‌ನಲ್ಲಿ ಬೆಂಕಿ