ಕಲಾದಗಿ: ನಗರದ ಬಸ್ ನಿಲ್ದಾಣದ ಹಿಂಭಾಗದಲ್ಲಿರುವ ಶೌಚಾಲಯದಲ್ಲಿ ನವಜಾತ ಶಿಶುವೊಂದನ್ನು ಅವಮಾನಕರ ರೀತಿಯಲ್ಲಿ ಸಾವನ್ನಪ್ಪಿದ ಘಟನೆ ನಡೆದಿದೆ.
ಸಾರ್ವಜನಿಕರು ಬಳಸದೆ ಹಾಳಾದ ಸ್ಥಿತಿಯಲ್ಲಿದ್ದ ಸೌಚಾಲಯದಲ್ಲಿ ಈ ಘಟನೆ ನಡೆದಿದೆ. ಮಗು ಜನಿಸಿದ ಕೆಲ ಘಟನೆಯಲ್ಲೇ ಈ ಅಹಿತಕರ ನಡೆದಿದೆ ಎನ್ನಲಾಗಿದೆ, ಸೋಮವಾರ ಸಂಜೆ 4 ಗಂಟೆ ಹೊತ್ತಿಗೆ ಈ ಪ್ರಕರಣ ಬೆಳಕಿಗೆ ಬಂದಿದೆ. ಸೌಚಾಲಯದಲ್ಲಿ ಮಗುವನ್ನು ತುರುಕುವ ಪ್ರಯತ್ನ ಮಾಡಲಾಗಿದೆ. ಆದರೆ ಅದು ಪೂರ್ಣ ಸಾಧ್ಯವಾಗದೆ ಮಗುವಿನ ತಲೆ ಭಾಗ್ ಒಳಗೆ ಹೋಗಿದ್ದು ಅದರ ಕಾಲೊಂದು ಹೊರಗೆ ಕಂಡಿದೆ. ಸಾರ್ವಾಜನಿಕರು ಮಗುವಿನ ಕಾಲನ್ನು ಕಂಡು ಪೊಲೀಸ್‌ರಿಗೆ ಮಾಹಿತಿ ನೀಡಿದ್ದು, ಮಗುವನ್ನು ಹೊರ ತೆಗೆದಾಗ ಅದು ಸಾವನ್ನಪ್ಪಿರುವದಾಗಿ ತಿಳಿದುಬಂದಿದೆ, ಪೊಲೀಸ್‌ರು ಮುಂದಿನ ಕ್ರಮ ನಡೆಸಿದ್ದಾರೆ.