Home Advertisement
Home ತಾಜಾ ಸುದ್ದಿ ಸಮಾಜ ಕಲ್ಯಾಣ ಇಲಾಖೆ ಕಚೇರಿಗೆ ಬಂತು ನಾಗರಹಾವು

ಸಮಾಜ ಕಲ್ಯಾಣ ಇಲಾಖೆ ಕಚೇರಿಗೆ ಬಂತು ನಾಗರಹಾವು

0
75

ಬೀದರ್: ಸಮಾಜ ಕಲ್ಯಾಣ ಇಲಾಖೆ ಕಚೇರಿಯಲ್ಲಿ ನಾಲ್ಕು ಅಡಿ ಉದ್ದದ ಹಾವು ನುಗ್ಗಿದೆ. ಇದನ್ನು ಕಂಡ ಸಿಬ್ಬಂದಿ ಗಾಬರಿಗೊಂಡಿದ್ದರು. ಕೂಡಲೇ ಹಾವು ಹಿಡಿಯುವನನು ಆಗಮಿಸಿ ಅದನ್ನು ಹಿಡಿದುಕೊಂಡು ಹೋದ ಬಳಿಕ ಸಿಬ್ಬಂದಿ ನಿಟ್ಟುಸಿರು ಬಿಟ್ಟಿದ್ದಾರೆ.

Previous articleರೈಲ್ವೆ ಟ್ರ್ಯಾಕ್ ಗೆ ತಲೆಕೊಟ್ಟು ವ್ಯಕ್ತಿ ಆತ್ಮಹತ್ಯೆ
Next articleಕರಾವಳಿಯಲ್ಲಿ ಮೊಂತಿ ಹಬ್ಬದ ಸಂಭ್ರಮ