ಸಂಡೂರ: ಮೊದಲ ಸುತ್ತಿನಲ್ಲೂ ಕಾಂಗ್ರೆಸ್ ಗೆ ಮುನ್ನಡೆ

0
14


ಬಳ್ಳಾರಿ: ಸಂಡೂರು ಉಪಚುನಾವಣೆ ಮತ ಎಣಿಕೆಯ ಮೊದಲ ಸುತ್ತಿನಲ್ಲೂ‌ ಕಾಂಗ್ರೆಸ್ ‌ಮುನ್ನಡೆ ಸಾಧಿಸಿದೆ.
ಕಾಂಗ್ರೆಸ್ ‌ಅಭ್ಯರ್ಥಿ ಅನ್ನಪೂರ್ಣ ಇ.ತುಕಾರಾಂ ಮೊದಲ ಸುತ್ತಿನಲ್ಲಿ 2,586 ಮತಗಳ ಮುನ್ನಡೆ ಸಾಧಿಸಿದ್ದಾರೆ. ಅಂಚೆ ಮತಗಳಲ್ಲಿ ಮೂರು ಮತಗಳ ಮುನ್ನಡೆಯೂ ಸಾಧಿಸಿದ್ದರು.
ಕಾಂಗ್ರೆಸ್  6,959 ಮತ‌ ಮತ್ತು ಬಿಜೆಪಿ 4,373 ಮತಗಳನ್ನು ಪಡೆದುಕೊಂಡಿದ್ದಾರೆ.

Previous articleಅಂಚೆ ಮತಗಳಲ್ಲಿ ಕಾಂಗ್ರೆಸ್ ಗೆ ಮುನ್ನಡೆ, ಇವಿಎಂ ಮತ ಎಣಿಕೆ ಆರಂಭ
Next articleಸಂಡೂರು: ಎರಡನೇ ಸುತ್ತಿನಲ್ಲೂ ಕಾಂಗ್ರೆಸ್ ಗೆ ಮುನ್ನಡೆ