Home Advertisement
Home ತಾಜಾ ಸುದ್ದಿ ಸಂಡೂರು ನಾರಿಹಳ್ಳಕ್ಕೆ ಆಗಮಿಸಿದ ಸಿಎಂ

ಸಂಡೂರು ನಾರಿಹಳ್ಳಕ್ಕೆ ಆಗಮಿಸಿದ ಸಿಎಂ

0
68

ಬಳ್ಲಾರಿ: ಸಂಡೂರಿನ‌ ನಾರಿಹಳ್ಳಕ್ಕೆ‌ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಆಗಮಿಸಿದರು.
ನಾರಿಹಳ್ಳದ ಬಾಗಿ‌ನ ಅರ್ಪಣೆ ಹಿನ್ನೆಲೆಯಲ್ಲಿ ‌ಆಗಮಿಸಿದ ಸಿಎಂ ಬಾಗಿನಕ್ಕೂ ಮುನ್ನ ವಿಶೇಷ ಪೂಜೆಯಲ್ಲಿ ಭಾಗಿಯಾದರು. ಸಚಿವರಾದ ಸಂತೋಷಲಾಡ್, ಜಮೀರ್ ಅಹ್ಮದ್ ಖಾನ್‌ ಸೇರಿ‌ ಬಳ್ಳಾರಿ ಸಂಸದರು, ಶಾಸಕರು ಭಾಗಿಯಾಗಿದ್ದರು.