ಸಂಡೂರು ಉಪಚುನಾವಣೆ: ಮಧ್ಯಾಹ್ನ 1 ಗಂಟೆಗೆ ಶೇ.43 ರಷ್ಟು ಮತದಾನ

0
18

ಬಳ್ಳಾರಿ: ಸಂಡೂರು ವಿಧಾನಸಭಾ ಉಪ ಚುನಾವಣೆ ಹಿನ್ನೆಲೆಯಲ್ಲಿ ‌ಬಿರುಸಿನ ಮತದಾನ ನಡೆಯುತ್ತಿದ್ದು, ಮಧ್ಯಾಹ್ನ 1 ಗಂಟೆಗೆ ಶೇ.43 ರಷ್ಟು ಮತದಾನ ದಾಖಲಾಗಿದೆ.
ಬೆಳಗ್ಗೆಯಿಂದ ಮಂದವಾಗಿದ್ದ ಮತದಾನ ಪ್ರಕ್ರಿಯೆ ಬೆಳಗ್ಗೆ 11 ಗಂಟೆ ಬಳಿಕ ಚುರುಕಾಯಿತು. ಶೇಕಡಾವಾರು ಮತದಾನ ಪ್ರಮಾಣ 1 ಗಂಟೆಯವರೆಗೆ 43.04% ಮತದಾನ ನಡೆದಿದ್ದು, ಸಂಜೆ ವೇಳೆಗೆ ಮತದಾನ ಪ್ರಮಾಣ‌ ಶೇ.70 ರ ದಾಟುವ ನಿರೀಕ್ಷೆ

Previous articleಅಸ್ವಸ್ಥಗೊಂಡ ವಿದ್ಯಾರ್ಥಿಗಳನ್ನ ವಿಚಾರಿಸಿದ ಭೀಮರಾವ ಪಾಟೀಲ
Next articleಹಣ ಕೇಳಿದ್ದಕ್ಕೆ ಕಚ್ಚಿ ಮೂಗನ್ನೇ ಕತ್ತರಿಸಿದ ಭೂಪ