ಸಂಡೂರಿನಲ್ಲಿ ಮೂರು ದಿನ ಸಿಎಂ ಕಾರ್ಯಕ್ರಮ

0
27

ಬಳ್ಳಾರಿ: ನ.೭ ರಿಂದ ಮೂರು ದಿನಗಳ ಕಾಲ ಸಿಎಂ ಕಾರ್ಯಕ್ರಮ ಆಯೋಜನೆಗೆ ಚಿಂತನೆ ಇದೆ. ಸದ್ಯಕ್ಕೆ ಎರಡು ದಿನ ಅಂತೂ ಫೈನಲ್ ಆಗಿದೆ ಇನ್ನೊಂದು ದಿನ ಇರೋದು ಕನ್ಫಮ್೯ ಮಾಡುವೆ ಎಂದು ಸಚಿವ ಸಂತೋಷ ಲಾಡ್ ಹೇಳಿದರು.
ಸಂಡೂರಿನಲ್ಲಿ ‌ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು. ನ. ೭ ಮತ್ತು ೮ ರಂದು ಸಿಎಂ ಕಾರ್ಯಕ್ರಮ ಪೈನಲ್ ಆಗಿದೆ. ೧೮ ಕಡೆಗಳಲ್ಲಿ ಬಹಿರಂಗ ಸಮಾವೇಶ ಏರ್ಪಡಿಸಲಾಗಿದೆ. ಜಿಲ್ಲಾ ಪಂಚಾಯಿತುವಾರು ಪ್ಲಾನ್ ಮಾಡಲಾಗಿದೆ. ಸಚಿವರು, ಶಾಸಕರು ‌ಆಗಮಿಸಲಿದ್ದಾರೆ ಎಂದರು.

Previous articleಅಮೆರಿಕ ಚುನಾವಣೆ : ಗೆಲುವಿನತ್ತ ಡೊನಾಲ್ಡ್‌ ಟ್ರಂಪ್‌
Next articleಮುಡಾ ಪ್ರಕರಣ: ಸಿಬಿಐ ತನಿಖೆಗೆ ಆಗ್ರಹ