ಶಿಗ್ಗಾಂವಿ 13ನೇ ಸುತ್ತಿನಲ್ಲೂ ಕೈ ಮುನ್ನಡೆ

0
21

ಶಿಗ್ಗಾವಿ: ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಪ್ರಗತಿಯಲ್ಲಿದ್ದು ಈಗಾಗಲೇ 13 ಸುತ್ತುಗಳ ಮತ ಎಣಿಕೆ ಮುಗಿದಿದೆ. ಕಾಂಗ್ರೆಸ್ಸಿನ ಯಾಸೀರ್ ಖಾನ್ ಪಠಾಣ ಮುನ್ನಡೆ ಸಾದಿಸಿದ್ದು, ಬಿಜೆಪಿಯ ಭರತ ಬೊಮ್ಮಾಯಿ : 65784, ಕಾಂಗ್ರೆಸ್ಸಿನ ಯಾಸೀರ್ ಖಾನ್ ಪಠಾಣ : 75780, ಕಾಂಗ್ರೆಸ್ ಅಭ್ಯರ್ಥಿಗೆ 9996 ಮತಗಳ ಮುನ್ನಡೆ.

Previous articleಸಂಡೂರು: 16‌ನೇ ಸುತ್ತಲೂ ಕಾಂಗ್ರೆಸ್ ಮುನ್ನಡೆ
Next articleಅಂದಾಜು 12 ಸಾವಿರ ಮತಗಳಿಂದ ಕಾಂಗ್ರೆಸ್ ‌ಗೆಲುವು?