ತಾಜಾ ಸುದ್ದಿನಮ್ಮ ಜಿಲ್ಲೆಸುದ್ದಿರಾಜ್ಯಹಾವೇರಿ ಶಿಗ್ಗಾಂವಿ 12ನೇ ಸುತ್ತಿನಲ್ಲೂ ಕೈ ಮುನ್ನಡೆ By Samyukta Karnataka - November 23, 2024 0 25 ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಪ್ರಗತಿಯಲ್ಲಿದ್ದು ಈಗಾಗಲೇ 12 ಸುತ್ತುಗಳ ಮತ ಎಣಿಕೆ ಮುಗಿದಿದೆ. ಕಾಂಗ್ರೆಸ್ಸಿನ ಯಾಸೀರ್ ಖಾನ್ ಪಠಾಣ ಮುನ್ನಡೆ ಸಾಧಿಸಿದ್ದು, ಬಿಜೆಪಿಯ ಭರತ ಬೊಮ್ಮಾಯಿ : 60055, ಕಾಂಗ್ರೆಸ್ಸಿನ ಯಾಸೀರ್ ಖಾನ್ ಪಠಾಣ : 72306ಕಾಂಗ್ರೆಸ್ ಅಭ್ಯರ್ಥಿಗೆ 12251 ಮತಗಳ ಮುನ್ನಡೆ.