ಶರಣ್ ಪಂಪ್ ವೆಲ್ ಪೊಲೀಸ್ ವಶಕ್ಕೆ

0
16


ಮಂಗಳೂರು: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಖಂಡಿಸಿ ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲಾ ಬಂದ್ ಗೆ ಕರೆ ನೀಡಿದ ಹಿನ್ನೆಲೆಯಲ್ಲಿ ವಿಶ್ವ ಹಿಂದೂ ಪರಿಷತ್ ಪ್ರಾಂತ ಕಾರ್ಯದರ್ಶಿ ಶರಣ್ ಪಂಪ್ ವೆಲ್ ಅವರನ್ನು ಕದ್ರಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಶರಣ್ ಬಂಧನ ಖಚಿತವಾಗುತ್ತಿದ್ದಂತೆ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಕಾರ್ಯಕರ್ತರು ಕದ್ರಿ ಪೊಲೀಸ್ ಠಾಣೆಯ ಮುಂದೆ ಜಮಾಯಿಸಿದ್ದರು.

Previous articleಆಂಧ್ರಪ್ರದೇಶದಲ್ಲಿ ಬಿಐಎಸ್ ೯ನೇ ಆಡಳಿತ ಮಂಡಳಿ ಸಭೆ: ಪ್ರತಿ ಜಿಲ್ಲೆಗೂ ಬಿಐಎಸ್ ಸೌಲಭ್ಯಕ್ಕೆ ಪ್ರಯತ್ನ
Next articleಪ್ರತೀಕಾರ ಕೊಲೆಗೆ ಆಡಿಯೋ ವೈರಲ್‌