Home ತಾಜಾ ಸುದ್ದಿ ವಿಶ್ವ ಹಿರಿಯರ ದಿನ : ಹಾಡಿ ಕುಣಿದ ಉಪಾಧ್ಯಕ್ಷೆ

ವಿಶ್ವ ಹಿರಿಯರ ದಿನ : ಹಾಡಿ ಕುಣಿದ ಉಪಾಧ್ಯಕ್ಷೆ

0

ಇಳಕಲ್ : ಇಲ್ಲಿನ ನವಜೀವನ ವೃದ್ದಾಶ್ರಮದಲ್ಲಿ ಅಕ್ಟೋಬರ್ ಒಂದರಂದು ವಿಶ್ವ ಹಿರಿಯರ ದಿನವಾಗಿ ಹಿರಿಯರು ಮತ್ತು ಆಶ್ರಮವಾಸಿಗಳು ಆಡಿ ಹಾಡಿ ಕುಣಿದು ಕುಪ್ಪಳಿಸಿದರು.
ನಗರಸಭೆ ಉಪಾಧ್ಯಕ್ಷೆ ಕಾಳಮ್ಮ ಜಕ್ಕಾ ಈ ಆಶ್ರಮವಾಸಿಗಳ ಜೊತೆಗೆ ಸೇರಿಕೊಂಡು ಆಡಿದರು ಹಾಡಿದರು ನೃತ್ಯವನ್ನು ಸಹ ಮಾಡಿ ರಂಜಿಸಿದರು, ಕಾರ್ಯಕ್ರಮವನ್ನು ಕಾಳಮ್ಮ ಜಕ್ಕಾ ಉದ್ಘಾಟಿಸಿದರು ,ಅತಿಥಿಗಳಾಗಿ ಸುಲೇಮಾನ ಚೋಪದಾರ ಮಹಾಂತೇಶ ಗೊರಜಿನಾಳ ಸವಿತಾ ಹಿರೇಮಠ ಅಂಬಿಕಾ ಚವ್ಹಾಣ ಸಲೀಂ ಮುದಗಲ್ ಆಗಮಿಸಿ ಹಿರಿಯರ ದಿನವನ್ನು ನೆನಪಿಡುವಂತೆ ಮಾಡಿದರು

Exit mobile version